film land
ನಾಮವಾಚಕ

ಸಿನಿಮಾಪ್ರಪಂಚ; ಸಿನಿಮಾತಯಾರಿಕೆ, ನಿರ್ಮಾಪಕರು, ನಿರ್ದೇಶಕರು, ನಟನಟಿಯರು – ಇವರ ಪ್ರಪಂಚ, ಕ್ಷೇತ್ರ, ಲೋಕ.